ಹೊದ್ದೂರು ಗ್ರಾಮ ಪಂಚಾಯಿತಿಗೆ ಅಬ್ದುಲ್ ಹಕೀಂ ಅಜ್ಹರಿ ಭೇಟಿ

ಹೊದ್ದೂರು ಗ್ರಾಮ ಪಂಚಾಯಿತಿಗೆ ಅಬ್ದುಲ್ ಹಕೀಂ ಅಜ್ಹರಿ ಭೇಟಿ

ಮಡಿಕೇರಿ:ಕೇರಳದ ಮರ್ಕಝ್ ನೊಲೇಡ್ಜ್ ಸಿಟಿ ಹಾಗೂ ಕೊಟ್ಟಮುಡಿ ಮರ್ಕಜ್ ಕಾಲೇಜಿನ ಮುಖ್ಯಸ್ಥರಾದ ಅಬ್ದುಲ್ ಹಕೀಂ ಅಜ್ಹರಿ ಸೋಮವಾರ ರಾಜ್ಯದ ಮಾದರಿ ಗ್ರಾಮ ಪಂಚಾಯಿತಿ ಹಾಗೂ ಗಾಂಧಿ ಗ್ರಾಮ ಪ್ರಶಸ್ತಿ ವಿಜೇತ ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ,ಪಂಚಾಯಿತಿ ಅಧ್ಯಕ್ಷ ಹೆಚ್.ಎ ಹಂಸ ಕೊಟ್ಟಮುಡಿ, ಸದಸ್ಯರಾದ ಹಮೀದ್ ಕಬಡಕೇರಿ ಜೊತೆಗೆ ಚರ್ಚೆ ನಡೆಸಿದರು. 

ಪಂಚಾಯಿತಿ ಆಡಳಿತ ಮತ್ತು ಗ್ರಂಥಾಲಯ ವ್ಯವಸ್ಥೆಯ ಕುರಿತು ಸಂತಸ ವ್ಯಕ್ತಪಡಿಸಿದರು.