ಸಿದ್ದಾಪುರ ಭಾಗದಲ್ಲಿ ಮುಂದುವರಿದ ಮಳೆಯ ಅಬ್ಬರ: ಇಂದು ರಾತ್ರಿ ವಿದ್ಯುತ್ ವ್ಯತ್ಯಯ

ಸಿದ್ದಾಪುರ ಭಾಗದಲ್ಲಿ ಮುಂದುವರಿದ ಮಳೆಯ ಅಬ್ಬರ: ಇಂದು ರಾತ್ರಿ ವಿದ್ಯುತ್ ವ್ಯತ್ಯಯ

ಸಿದ್ದಾಪುರ:ವಿರಾಜಪೇಟೆಯಿಂದ ಸಿದ್ದಾಪುರ ಕಡೆಗೆ ಬರುವ 33kv ಮಾರ್ಗದಲ್ಲಿ ಹೆಚ್ಚು ಮಳೆ ಗಾಳಿ ಇರುವ ಕಾರಣ ಮರಗಳು ಬಿದ್ದಿದ್ದು, ಇಂದು ರಾತ್ರಿ ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ಚೆಸ್ಕಾಂ ಅಧಿಕಾರಿಗಳು ತಿಳಿಸಿದ್ದು,ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದ್ದಾರೆ.