ಸಾರಿಗೆ ಬಸ್ ಗಳ ನಡುವೆ ಅಪಘಾತದಲ್ಲಿ ನಿಧನರಾದ ಭೋಜಮ್ಮ ಅಂತಿಮ ದರ್ಶನ ಪಡೆದ ಸಚಿವರು, ಶಾಸಕರು

ಸಾರಿಗೆ ಬಸ್ ಗಳ ನಡುವೆ ಅಪಘಾತದಲ್ಲಿ ನಿಧನರಾದ ಭೋಜಮ್ಮ ಅಂತಿಮ ದರ್ಶನ ಪಡೆದ ಸಚಿವರು, ಶಾಸಕರು

 ಕುಶಾಲನಗರ: ಸುಳ್ಯ ಬಳಿ ಅರಂತೋಡಿನಲ್ಲಿ ಸಾರಿಗೆ ಬಸ್ ಗಳ ನಡುವೆ ಉಂಟಾಗ ಅಪಘಾತದಲ್ಲಿ ಮೃತಪಟ್ಟ ರಂಗಸಮುದ್ರ ನಿವಾಸಿ ಭೋಜಮ್ಮ ಅವರ ನಿವಾಸಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು, ಶಾಸಕ ಮಂತರ್ ಗೌಡ ಮೃತರ ಅಂತಿಮ ದರ್ಶನ ಪಡೆದರು.