ಪೊನ್ನಂಪೇಟೆ:ನೂತನವಾಗಿ ನಿರ್ಮಾಣವಾಗಿರುವ ಅಂಚೆ ಕಛೇರಿಗೆ ಭೇಟಿ ನೀಡಿˌ ನೂತನ ಕಛೇರಿಯ ಕಟ್ಟಡವನ್ನು ವೀಕ್ಷಿಸಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್ ಪರಿಶೀಲನೆ ನಡೆಸಿದರು.