ವಿರಾಜಪೇಟೆ:ಆಟೋ ಚಾಲಕ ಆತ್ಮಹತ್ಯೆ

ವಿರಾಜಪೇಟೆ:ಆಟೋ ಚಾಲಕ ಆತ್ಮಹತ್ಯೆ

ವಿರಾಜಪೇಟೆ; ಕೆ.ಬೋಯಿಕೇರಿ ನಿವಾಸಿ ಗಾಂಧಿನಗರ ದಲ್ಲಿ ವಾಸವಿದ್ದ ಸಾಗರ್ (30)ಆಟೋ ಚಾಲಕ ಇಂದು ತನ್ನ ವಾಸದ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ನಗರ ಠಾಣೆ ಯಲ್ಲಿ ಮೊಕದ್ದಮೆ ದಾಖಲಾಗಿದೆ.ಆತ್ಮಹತ್ಯೆ ಗೆ ಕಾರಣ ತಿಳಿದು ಬಂದಿಲ್ಲ.