ಗುಜರಾತ್ : ವಿಮಾನ ದುರಂತ ಡಾ. ಮಂತರ್ ಗೌಡ ತೀವ್ರ ಸಂತಾಪ
ಮಡಿಕೇರಿ:ಅಹಮದಾಬಾದ್ ನಲ್ಲಿ ಉಂಟಾದ ವಿಮಾನ ದುರಂತ ವಿಷಾಧನನೀಯ.ಕರ್ನಾಟಕದ ಪೈಲೆಟ್ ಸೇರಿದಂತೆ 241ಮಂದಿ ದುರ್ಮರಣ ಕಂಡಿದ್ದು ತೀವ್ರ ವಿಶಾಧ ಉಂಟು ಮಾಡಿದೆ.ದುರಂತದಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ದೊರಕಲಿ.ಅವರ ಕುಟುಂ
ಭ ವರ್ಗಕ್ಕೆ ಶೋಕ ಭರಿಸುವ ಶಕ್ತಿ ಸಿಗಲಿ ಎಂದು ಡಾ. ಮಂತರ್ ಗೌಡ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.ಘಟನೆಯಲ್ಲಿ ಗಾಯಳು ಗಳಾಗಿರುವ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಶೀಘ್ರ ಗುಣಮುಖರಾಗಲಿ ಎಂದೂ ಶಾಸಕರು ಹಾರೈಸಿದ್ದಾರೆ.