ತಾಕೇರಿ: ವಿದ್ಯುತ್ ಕಂಬ ಬಿದ್ದು ಸಾವನ್ನಪ್ಪಿದ ಹಸು

ತಾಕೇರಿ: ವಿದ್ಯುತ್ ಕಂಬ ಬಿದ್ದು ಸಾವನ್ನಪ್ಪಿದ ಹಸು

ಸೋಮವಾರಪೇಟೆ: ತಾಲ್ಲೂಕಿನ ತಾಕೇರಿ ಗ್ರಾಮದ ನಿವಾಸಿ ಎಂ.ಟಿ ರಘು ತಮ್ಮಯ್ಯ ರವರ ಹಸು ಮಳೆಯಿಂದ ವಿದ್ಯುತ್ ಕಂಬ ಬಿದ್ದು ಸಾವನ್ನಪ್ಪಿರುವ ಬಗ್ಗೆ ಮೌಖಿಕ ದೂರು ನೀಡಿದ ಮೇರೆ ಪಶು ವೈದ್ಯರೊಂದಿಗೆ ಸ್ಥಳ ಪರಿಶೀಲಿಸಿದರು.