ನೋಂದಣಿಗೊಂಡ ಅನೂಪ್ ಚಾರಿಟಬಲ್ ಟ್ರಸ್ಟ್: ಜಾತಿ,ಧರ್ಮ,ರಾಜಕೀಯ ರಹಿತವಾಗಿ ಟ್ರಸ್ಟ್ ಕೊಡಗಿನಲ್ಲಿ ಕಾರ್ಯನಿರ್ವಹಿಸಲಿದೆ:ಅನೂಪ್ ಕುಮಾರ್ ಸುಂಟಿಕೊಪ್ಪ

ನೋಂದಣಿಗೊಂಡ ಅನೂಪ್ ಚಾರಿಟಬಲ್ ಟ್ರಸ್ಟ್:  ಜಾತಿ,ಧರ್ಮ,ರಾಜಕೀಯ ರಹಿತವಾಗಿ ಟ್ರಸ್ಟ್ ಕೊಡಗಿನಲ್ಲಿ ಕಾರ್ಯನಿರ್ವಹಿಸಲಿದೆ:ಅನೂಪ್ ಕುಮಾರ್ ಸುಂಟಿಕೊಪ್ಪ

ಮಡಿಕೇರಿವ:ಕೊಡಗು ಜಿಲ್ಲೆಯ ಸಮಾಜ ಸೇವಕ,ಯುವ ನಾಯಕ ಅನೂಪ್ ಕುಮಾರ್ ಸುಂಟಿಕೊಪ್ಪ ಅವರ ನೇತೃತ್ವದ ಅನೂಪ್ ಚಾರಿಟಬಲ್ ಟ್ರಸ್ಟ್ ಇಂದು ಕುಶಾಲನಗರದಲ್ಲಿ ನೋಂದಾವಣಿಗೊಂಡಿದೆ.ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಜಾತಿ,ಧರ್ಮ ಮತ್ತು ರಾಜಕೀಯ ರಹಿತವಾಗಿ ನಡೆಸುವ ಉದ್ದೇಶದಿಂದ ಟ್ರಸ್ಟ್ ರಚಿಸಲಾಗಿದೆ ಎಂದು ಅನೂಪ್ ಕುಮಾರ್ ತಿಳಿಸಿದ್ದಾರೆ.