ಮಡಿಕೇರಿ:ಸಿಸಿಎಫ್ ಆಗಿ ಸೋನಲ್ ವಿರ್ಶಿಣಿ ನೇಮಕ
ಮಡಿಕೇರಿ:ಚಿಕ್ಕಮಗಳೂರು ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸೋನಲ್ ವಿರ್ಶಿಣಿ (IFS) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಡಿಕೇರಿ ಅರಣ್ಯ ವೃತ್ತ ಸಂರಕ್ಷಣಾಧಿಕಾರಿಯಾಗಿ ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಲಾಗಿದೆ.ಇವರ ಪತಿ ಯಶ್ಪಾಲ್ ಕೂಡ ಅರಣ್ಯಾಧಿಕಾರಿಯಾಗಿದ್ದಾರೆ.