ಕಡಂಗ: ಕಡಂಗ ಮತ್ತು ನಾಪೋಕ್ಲು ಮುಖ್ಯ ರಸ್ತೆಯಲ್ಲಿರುವ ಎಡಪಾಲ ಸೇತುವೆಯು ಬಾರಿ ಮಳೆಯಿಂದ ಸೇತುವೆ ಮುಳುಗಡೆಯಾಗಿದೆ.ಕಡಂಗದಿಂದ ಎಡಪಾಲಕ್ಕೆ ತೆರಳುವ ಸಾರ್ವಜನಿಕರು ಚೆಯ್ಯಂಡಾಣೆ ಮಾರ್ಗವಾಗಿ ತೆರಳುತ್ತಿದ್ದಾರೆ. ವರದಿ: ನೌಫಲ್