ಮಾಜಿ ಸೈನಿಕ ಗಿರೀಶ್ ಮನೆಗೆ ಡಾ.ಮಂತರ್ ಗೌಡ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

ಮಾಜಿ ಸೈನಿಕ ಗಿರೀಶ್ ಮನೆಗೆ ಡಾ.ಮಂತರ್ ಗೌಡ ಭೇಟಿ:  ಕುಟುಂಬಸ್ಥರಿಗೆ ಸಾಂತ್ವನ

ಚೆಟ್ಟಳ್ಳಿ:ಕಳೆದ ವಾರದ ಕಾವೇರಿ‌ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಾಜಿ ಸೈನಿಕ ಕಂಡಕರೆ ನಿವಾಸಿ ಗಿರೀಶ್ (44) ಅವರ ಮನೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಅವರು ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.ಈ ಸಂದರ್ಭ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿಪಿ ಶಶಿಧರ್,ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿಂಧೂ ರಾಜನ್ ಇದ್ದರು.