ಶನಿವಾರಸಂತೆ: ಬಸ್ಸ್ ತಂಗುದಾಣದಲ್ಲಿ ಮೃತಪಟ್ಟ ವ್ಯಕ್ತಿ!

ಶನಿವಾರಸಂತೆ: ಬಸ್ಸ್ ತಂಗುದಾಣದಲ್ಲಿ ಮೃತಪಟ್ಟ ವ್ಯಕ್ತಿ!

ಶನಿವಾರಸಂತೆ:ಇಲ್ಲಿನ ಸ್ಥಳೀಯ ಕೆಆರ್‌ಸಿ ಸರ್ಕಲ್ ಬಸ್ಸ್ ನಿಲ್ದಾಣದಲ್ಲಿ ಮುದ್ರವಳ್ಳಿ ಬಸವರಾಜ( 50) ಎಂಬುವವರು ಮೃತಪಟ್ಟಿರುವ ಘಟನೆ ನಡೆದಿದೆ.ಕಳೆದ ಅನೇಕ ವರ್ಷಗಳಿಂದ ಶನಿವಾರಸಂತೆ ಬಸ್ ತಂಗುದಾಣದಲ್ಲಿ ಬಸವರಾಜ್ ವಾಸ ಮಾಡುತ್ತಿದ್ದರು.ಇಲ್ಲಿ ಮೂಟೆ ಹೊರುತ್ತಾ ಬಸ್ಸ್ ತಂಗುದಾಣದಲ್ಲೇ ವಾಸ ಮಾಡುತ್ತಿದ್ದ ಅದರೊಂದಿಗೆ ತೀವ್ರ ಮದ್ಯ ವ್ಯಸನಿ ಕೂಡ ಆಗಿದ್ದನು ಬಸವರಾಜ್.ಇದೀಗ ಶನಿವಾರಸಂತೆ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ,ಪ್ರಕರಣ ದಾಖಲಿಸಿ ಕೊಂಡಿದ್ದಾರೆ.