ಶಾಸಕ ಎ.ಎಸ್ ಪೊನ್ನಣ್ಣ ನವರ ಕಾರ್ಯಕ್ರಮ ರದ್ದು!

ಮಡಿಕೇರಿ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ. ಎಸ್.ಪೊನ್ನಣ್ಣನವರ,ಇಂದು ಮತ್ತು ನಾಳೆಯ ಕಾರ್ಯಕ್ರಮವನ್ನು ತುರ್ತು ಸಂದರ್ಭದಿಂದಾಗಿ ರದ್ದುಗೊಳಿಸಲಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಆದರ್ಶ್ ತಿಳಿಸಿದ್ದಾರೆ.ವಿರಾಜಪೇಟೆ ಕ್ಷೇತ್ರದದ ವಿವಿಧ ಭಾಗಗಳಿಗೆ ಇಂದು ಎ.ಎಸ್ ಪೊನ್ನಣ್ಣ ನವರು ಪ್ರವಾಸಕೈಗೊಂಡಿದ್ದರು.