ಪೊನ್ನಂಪೇಟೆ:ನಡಿಕೇರಿ ಗ್ರಾಮದಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ

ಪೊನ್ನಂಪೇಟೆ:ನಡಿಕೇರಿ ಗ್ರಾಮದಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ
ವಿದ್ಯುತ್ ಕಂಬ ಸರಿಪಡಿಸುತ್ತಿರುವ ದೃಶ್ಯ

ಪೊನ್ನಂಪೇಟೆ: ಹುದಿಕೇರಿ ಮುಖ್ಯ ರಸ್ತೆಯ ನಡಿಕೇರಿ ಎಂಬಲ್ಲಿ ಭಾರೀ ಮಳೆ ಗಾಳಿಗೆ ಮರ ಬಿದ್ದು ವಿದ್ಯುತ್ ಕಂಬಳಿಗೆ ಹಾನಿಯಾಗಿತ್ತು.ಕೂಡಲೇ ಮರ ತೆರವುಗೊಳಿಸಿ ಚೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಪೂರೈಕೆ ಮಾಡುವ ಕೆಲಸ ಮಾಡಿದ್ದಾರೆ.