ಭಾಗಮಂಡಲ:ದೋಣಿಕಾಡುವಿನಲ್ಲಿ ಜನರ ಓಡಾಟಕ್ಕೆ ದೋಣಿಯ ವ್ಯವಸ್ಥೆ

ಭಾಗಮಂಡಲ:ದೋಣಿಕಾಡುವಿನಲ್ಲಿ ಜನರ ಓಡಾಟಕ್ಕೆ ದೋಣಿಯ ವ್ಯವಸ್ಥೆ
ಭಾಗಮಂಡಲ:ದೋಣಿಕಾಡುವಿನಲ್ಲಿ ಜನರ ಓಡಾಟಕ್ಕೆ ದೋಣಿಯ ವ್ಯವಸ್ಥೆ

ಮಡಿಕೇರಿ:ಭಾಗಮಂಡಲ ಹೋಬಳಿಯಲ್ಲಿ ಮಳೆಯು ಹೆಚ್ಚಾಗಿದ್ದು ಬೇಂಗೂರು ಗ್ರಾಮ ಪಂಚಾಯಿತಿಯ ಬೇಂಗೂರು ಗ್ರಾಮದ ದೋಣಿಕಾಡು ಎಂಬಲ್ಲಿ ರಸ್ತೆಯ ಮೇಲೆ ನೀರು ಬಂದಿದ್ದು, ಜನರ ಓಡಾಟಕ್ಕೆ ದೋಣಿಯ ಸಿದ್ಧತೆ ಮಾಡಲಾಗಿದೆ. ಜನರ ಸಂಚಾರಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಹಿತಿ ನೀಡಿದೆ.