ಮಾಲ್ದಾರೆ: ಮಳೆಯಿಂದಾಗಿ ಮನೆಯ ಮುಂಭಾಗದ ಗೋಡೆ ಮತ್ತು ಮೇಲ್ಛಾವಣಿ ಕುಸಿತ

ಮಾಲ್ದಾರೆ: ಮಳೆಯಿಂದಾಗಿ ಮನೆಯ ಮುಂಭಾಗದ ಗೋಡೆ ಮತ್ತು ಮೇಲ್ಛಾವಣಿ ಕುಸಿತ

ಸಿದ್ದಾಪುರ:ಧಾರಾಕಾರ ಮಳೆಯಿಂದಾಗಿ ಮಾಲ್ದಾರೆ ಗ್ರಾಮ ಪಂಚಾಯಿತಿ ಬಾಡಗ ಬಾಣಂಗಾಲ ಗ್ರಾಮದ ಅಮೀನ ಕೆ ಪಿ ಕೋಂ ಕುಂಞಿಮಹಮ್ಮದ್ ರವರ ವಾಸದ ಮನೆಯ ಮುಂಭಾಗದ ಗೋಡೆ ಮತ್ತು ಮೇಲ್ಚಾವಣಿ ತೀವ್ರ ಹಾನಿಯಾಗಿದೆ.