ವಾಲ್ನೂರು-ತ್ಯಾಗತ್ತೂರು: ವಿದ್ಯುತ್ ತಂತಿಗಳ ಮೇಲೆ ನಿಂತಿರುವ ಮರದ ಕೊಂಬೆಗಳು! ಅಧಿಕಾರಿಗಳ ನಿರ್ಲಕ್ಷ್ಯ

May 31, 2025 - 15:48
 0  97
ವಾಲ್ನೂರು-ತ್ಯಾಗತ್ತೂರು: ವಿದ್ಯುತ್ ತಂತಿಗಳ ಮೇಲೆ ನಿಂತಿರುವ ಮರದ ಕೊಂಬೆಗಳು!  ಅಧಿಕಾರಿಗಳ ನಿರ್ಲಕ್ಷ್ಯ

ಚೆಟ್ಟಳ್ಳಿ:ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಗತ್ತೂರಿನ ಹಲವು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಹಾದು ಹೋಗಿರುವ ತಂತಿಗಳ ಮೇಲೆ ಮರ-ಗಿಡಗಳು ಸುತ್ತುಕೊಂಡಿದೆ. ಮಳೆಗಾಲದ ಮುಂಚಿತವಾಗಿ ಅಧಿಕಾರಿಗಳು ಮರಗಳನ್ನು ತೆರವುಗೊಳಿಸುವುದಾಗಿ ಹೇಳಿದ್ದರು ಆದರೆ ಚೆಟ್ಟಳ್ಳಿಯ K E B ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0