ಕೂಡುಮಂಗಳೂರು ಗ್ರಾಮ ಸಭೆ; ಬೆತ್ತಲೆ ಪ್ರತಿಭಟನೆ
ಕುಶಾಲನಗರ, ನ 28: ಕೂಡುಮಂಗಳೂರು ಗ್ರಾಪಂ ಗ್ರಾಮ ಸಭೆ ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಸಂತೆ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯ ಆರಂಭದಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಲಿಲ್ಲ ಎಂದು ಗ್ರಾಮಸ್ಥ ಗೋವಿಂದರಾಜ್ ದಾಸ್ ಬೆತ್ತಲೆ ಪ್ರತಿಭಟನೆಗೆ ಮುಂದಾದರು.
What's Your Reaction?
Like
0
Dislike
1
Love
1
Funny
1
Angry
0
Sad
0
Wow
0
