T-20 ವರ್ಲ್ಡ್ ಕಪ್;ಇಂಡಿಯಾ ಚಾಂಪಿಯನ್; ಮೂರನೇ ಬಾರಿಗೆ T-20 ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ

Mar 8, 2026 - 22:55
 0  620
T-20 ವರ್ಲ್ಡ್ ಕಪ್;ಇಂಡಿಯಾ ಚಾಂಪಿಯನ್;  ಮೂರನೇ ಬಾರಿಗೆ T-20 ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ

ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಝಿಲೆಂಡ್ ಸೋಲಿಸಿ ಮೂರನೇ ಬಾರಿಗೆ ಟಿ20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.

ಆ ಮೂಲಕ ಆತಿಥೇಯರು ವಿಶ್ವಕಪ್ ಗೆಲ್ಲಲ್ಲ ಎಂಬ ಸಂಪ್ರದಾಯಕ್ಕೆ ಅಂತ್ಯ ಹಾಡಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ನ್ಯೂಝಿಲೆಂಡ್ ತಂಡವು ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾ ಬ್ಯಾಟಿಂಗ್ ಗೆ ಆಹ್ವಾನಿಸಿ ಆರಂಭದಲ್ಲೇ ಕೈಸುಟ್ಟುಕೊಂಡಿತು. ಸಂಜು ಸ್ಯಾಮ್‌ಸನ್‌ ಅವರ ಅಬ್ಬರದ ಆಟಕ್ಕೆ ನ್ಯೂಝಿಲೆಂಡ್‌ ಮಂಕಾಯಿತು.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0