ಟೀಮ್ ರೆವಿನ್ಯೂ ವಾರಿಯರ್ಸ್‌ ಮಡಿಕೇರಿ ತಂಡದ ಜೆರ್ಸಿ ಬಿಡುಗಡೆ

ಟೀಮ್ ರೆವಿನ್ಯೂ ವಾರಿಯರ್ಸ್‌ ಮಡಿಕೇರಿ ತಂಡದ ಜೆರ್ಸಿ ಬಿಡುಗಡೆ

ಮಡಿಕೇರಿ;ಕೊಡಗು ಜಿಲ್ಲಾ ಕಂದಾಯ ಇಲಾಖೆಯ 2ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯು ಮಾಚ್೯ 14 ,15 ರಂದು ಪೊನ್ನಪೇಟೆಯಲ್ಲಿ ನಡೆಯಲ್ಲಿದ್ದು ಮಡಿಕೇರಿ ತಾಲೂಕಿನ ಕಂದಾಯ ಇಲಾಖೆಯ ಟೀಮ್ ರೆವಿನ್ಯೂ ವಾರಿಯರ್ಸ್‌ ಮಡಿಕೇರಿ ತಂಡದ ಕ್ರಿಕೆಟ್ ಪಂದ್ಯಾಟದ ಜರ್ಷಿ ಬಿಡುಗಡೆ ಕಾರ್ಯಕ್ರಮ ನಡೆಯಿತು ಮಡಿಕೇರಿ ತಾಲೂಕಿನ ತಹಶೀಲ್ದರ್ ಶ್ರೀಧರ್ ಅವರು ಜೆರ್ಸಿ ಬಿಡುಗಡೆಗೊಳಿಸಿದರು.

ಈ ಸಂಧರ್ಭ ಮಡಿಕೇರಿ ಉಪತಹಶೀಲ್ದಾರ್ ಗುರುರಾಜ್ ಮತ್ತು ದೇವರಾಜು ಹಾಗು ತಂಡದ ನಾಯಕ ಸಂತೋಷ್ ಪಾಟೀಲ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.