ಮಡಿಕೇರಿಗೆ ಹೋಗಿ ಬರುವುದಾಗಿ ಹೇಳಿದ ಯುವತಿ ನಾಪತ್ತೆ

Jan 17, 2026 - 00:07
 0  2.5k
ಮಡಿಕೇರಿಗೆ ಹೋಗಿ ಬರುವುದಾಗಿ ಹೇಳಿದ ಯುವತಿ ನಾಪತ್ತೆ
ಕಾಣೆಯಾಗಿರುವ ಯುವತಿ

ಮಡಿಕೇರಿ; ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಕೃಷ್ಣಪ್ಪ ಎಂಬುವವರ ಪುತ್ರಿ ಪಾರ್ವತಿ (15) ಗುರುವಾರ ಮಧ್ಯಾಹ್ನ ಮಡಿಕೇರಿಗೆ ಹೋಗಿಬರುವುದಾಗಿ ಹೇಳಿ ಹೋದವರು ನಂತರ ಮನೆಗೆ ಹಿಂತಿರುಗದೇ ಕಾಣಿಯಾಗಿದ್ದಾಳೆ. ಈ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಆದ್ದರಿಂದ ಈಕೆಯ ಬಗ್ಗೆ ಮಾಹಿತಿ ತಿಳಿದಲ್ಲಿ ಮೊಬೈಲ್ ನಂಬರ್ 9380941921 ಅನ್ನು ಸಂಪರ್ಕಿಸಲು ಕೋರಲಾಗಿದೆ.

What's Your Reaction?

Like Like 2
Dislike Dislike 1
Love Love 1
Funny Funny 1
Angry Angry 0
Sad Sad 2
Wow Wow 0