ವಿರಾಜಪೇಟೆ ಅರಣ್ಯ ಘಟಕದ ಪಿಎಸ್ಐ ಹೆಚ್.ಸಿ ಸುಬ್ರಹ್ಮಣ್ಯ ಅವರು ಹೃದಯಾಘಾತದಿಂದ ನಿಧನ

Feb 20, 2026 - 11:25
 0  922
ವಿರಾಜಪೇಟೆ ಅರಣ್ಯ ಘಟಕದ ಪಿಎಸ್ಐ ಹೆಚ್.ಸಿ ಸುಬ್ರಹ್ಮಣ್ಯ ಅವರು ಹೃದಯಾಘಾತದಿಂದ ನಿಧನ

ವಿರಾಜಪೇಟೆ;ವಿರಾಜಪೇಟೆ ಅರಣ್ಯ ಘಟಕದಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್.ಸಿ. ಸುಬ್ರಹ್ಮಣ್ಯ ರವರು ಶುಕ್ರವಾರ ಬೆಳಗಿನ ಜಾವ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 3
Wow Wow 0