2026ರ ಜನವರಿ 16ರಿಂದ 20ರವರೆಗೆ ಕಡಂಗ ಕೊಕ್ಕಂಡ ಬಾಣೆ ಮಖಾಂ‌ ಉರೂಸ್

2026ರ ಜನವರಿ 16ರಿಂದ 20ರವರೆಗೆ ಕಡಂಗ ಕೊಕ್ಕಂಡ ಬಾಣೆ ಮಖಾಂ‌ ಉರೂಸ್

ಕಡಂಗ:ಕೊಡಗು ಜಿಲ್ಲೆಯ ಇತಿಹಾಸ ಪ್ರಸಿದ್ಧ ಕಂಡಗ ಕೊಕ್ಕಂಡ ಬಾಣೆ ಮಖಾಂ ಊರೂಸ್ ಅತೀ ವಿಜೃಂಭಣೆಯಿಂದ 2026ರ ಜನವರಿ16ರಿಂದ 20ರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಡಂಗ ಮುಹಿದ್ದೀನ್ ಜುಮಾ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಎಂ ಅಬ್ದುಲ್ಲ ಪತ್ರಿಕಾ ಪ್ರಕಟಣೆಯಲ್ಲಿ ‌ತಿಳಿಸಿದ್ದಾರೆ.