ಭಾರತ -ಪಾಕಿಸ್ತಾನ ಯುದ್ಧ:ಈ ವರ್ಷದ IPL SUSPENDED.. ಬಿಸಿಸಿಐ ಅಧಿಕೃತ ಮಾಹಿತಿ

May 9, 2025 - 12:19
May 9, 2025 - 12:28
 0  554
ಭಾರತ -ಪಾಕಿಸ್ತಾನ ಯುದ್ಧ:ಈ ವರ್ಷದ IPL SUSPENDED..  ಬಿಸಿಸಿಐ ಅಧಿಕೃತ ಮಾಹಿತಿ

ಭಾರತ ಪಾಕಿಸ್ತಾನ ಯುದ್ಧ:ಈ ವರ್ಷದ IPL SUSPENDED..

ಬಿಸಿಸಿಐ ಅಧಿಕೃತ ಮಾಹಿತಿ..

ಗುರುವಾರ ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಪಂಜಾಬ್-ದಿಲ್ಲಿ ನಡುವೆ ನಡೆಯುತ್ತಿದ್ದ ಐಪಿಎಲ್ ಪಂದ್ಯಾಟವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ತೀರ್ಮಾನಿಸಿದೆ.

What's Your Reaction?

Like Like 5
Dislike Dislike 0
Love Love 0
Funny Funny 0
Angry Angry 0
Sad Sad 7
Wow Wow 2