ಕಡಂಗ: ಸಾಧಕರಿಗೆ ಕೆಪಿಎಲ್ ಸಮಿತಿ ವತಿಯಿಂದ ಸನ್ಮಾನ
ಕಡಂಗ: ಕೆಪಿಎಲ್ ಸಮಿತಿ ವತಿಯಿಂದ ಕಡಂಗ ಭಾಗದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ನಡಿಕೇರಿಯಿಂಡ ಜೀವನ್ ಹಾಗೂ ಕಡಂಗದ ನಿವೃತ್ತ ಶಿಕ್ಷಕಿಯು, ನಾಟಿ ವೈದ್ಯರಾದ ಕಣಿಯಂಡ ಜೆ.ಶಾರದ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದ ಆಯೋಜಕರು ಹಾಗೂ ಆಯೋಜಕರು ಹಾಗೂ ಊರಿನ ಪ್ರಮುಖರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

