ಕೊಡಗು ಜಿಲ್ಲಾ ಎನ್ ಎಸ್ ಎಸ್ ಅಧಿಕಾರಿಯಾಗಿ ದಯಾನಂದ ಕೆ.ಸಿ ನೇಮಕ

ಕೊಡಗು ಜಿಲ್ಲಾ ಎನ್ ಎಸ್ ಎಸ್ ಅಧಿಕಾರಿಯಾಗಿ ದಯಾನಂದ ಕೆ.ಸಿ ನೇಮಕ
ದಯಾನಂದ ‌ಕೆ.ಸಿ

ಮಡಿಕೇರಿ:ಕೊಡಗು ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಜಿಲ್ಲಾ ನೋಡಲ್ ಅಧಿಕಾರಿಯಾಗಿ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ ದಯಾನಂದ.ಕೆ.ಸಿ ಯವರನ್ನು ನೇಮಿಸಲಾಗಿದೆ.