ಕಾಸರಗೋಡು: ಗೂಡ್ಸ್ ರೈಲು ಡಿಕ್ಕಿಯಾಗಿ ಕೊಡಗಿನ ವ್ಯಕ್ತಿ ದುರ್ಮರಣ
ಕಾಸರಗೋಡು:ಇಲ್ಲಿನ ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದಾಗ ಗೂಡ್ಸ್ ಡಿಕ್ಕಿ ಹೊಡೆದ ಪರಿಣಾಮ ಕೊಡಗಿನ ಸೋಮವಾರಪೇಟೆ ಬಾಣವಾರ ನಿವಾಸಿ ರಾಜೇಶ್ ಎಂಬುವವರು ಮೃತಪಟ್ಟಿರುವ ಘಟನೆ ನಡೆದಿದೆ.
What's Your Reaction?
Like
0
Dislike
0
Love
1
Funny
1
Angry
0
Sad
6
Wow
0
