ಕೇರಳ ವಿಧಾನಸಭಾ ಚುನಾವಣೆ;ಇರಿಕ್ಕೂರ್ ಭಾಗದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ
ಕೇರಳ; ವಿಧಾನಸಭೆ ಚುನಾವಣಾ ಪ್ರಯುಕ್ತ, ಎಐಸಿಸಿ ನಿಯೋಜಿತ ವೀಕ್ಷಕರಾದ, ವಿರಾಜಪೇಟೆ ಶಾಸಕರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಇರಿಕ್ಕೂರ್ ಭಾಗದಲ್ಲಿ ಆಯೋಜಿಸಿದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಜೀವ್ ಜೋಸೆಫ್ ಪರ ಮತಯಾಚಿಸಲಾಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
