ಕುಶಾಲನಗರ; ಬೈಕ್ ಡಿಕ್ಕಿ ಪಾದಾಚಾರಿ ಯುವಕ ಸಾವು
ಕುಶಾಲನಗರ;ದ್ವಿಚಕ್ರ ವಾಹನ ಡಿಕ್ಕಿಯಾಗಿ ಪಾದಾಚಾರಿ ಮೃತಪಟ್ಟ ಘಟನೆ ಕೂಡುಮಂಗಳೂರಿನಲ್ಲಿ ನಡೆದಿದೆ. ಹಳೆ ಕೂಡಿಗೆ ನಿವಾಸಿ ರಂಜಿತ್ (24) ಮೃತ ಯುವಕ. ಬೈಕ್ ನಲ್ಲಿದ್ದ ಸುಂದರನಗರ ಯುವಕರಾದ ಪ್ರಭು ಮತ್ತು ಕಾರ್ತಿಕ್ ಎಂಬವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು, ಮಡಿಕೇರಿ ಗೆ ದಾಖಲಿಸಲಾಗಿದೆ.
What's Your Reaction?
Like
1
Dislike
0
Love
1
Funny
0
Angry
0
Sad
8
Wow
1
