ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್:A,B&C ಗುಂಪಿನ ಪ್ರಿ-ಕ್ವಾಟರ್ ಫೈನಲ್ ಪಂದ್ಯಗಳ ಮಾಹಿತಿ ಇಲ್ಲಿದೆ ನೋಡಿ👇🏻

ಮಡಿಕೇರಿ:ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಎ,ಬಿ ಮತ್ತು ಸಿ ಗುಂಪಿನಲ್ಲಿ ಪ್ರಿ-ಕ್ವಾಟರ್ ಫೈನಲ್ ಪಂದ್ಯಗಳು ನಿರ್ಧಾರಗೊಂಡಿದ್ದು,ಮೂರನೇ ದಿನವಾದ ಇಂದು(ಶನಿವಾರ) ಪ್ರಿ-ಕ್ವಾಟರ್ ಫೈನಲ್ ಜಿದ್ದಾಜಿದ್ದಿನ ಕಾಳಗ ಗೋಣಿಕೊಪ್ಪಲಿನ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ನಡೆಯಲಿದೆ.
1st pre quater
Amity united vs amigos kallubhane
2nd pre quater
Chelsea vs choice international
3rd pre quater
All star fc vs green star palmad calicut
4th pre quater
Friends fc SIDAPPUR vs pollibetta fc
5th quarter
Captain 11s pollibetta
Vs United fc perumbadi
6th quarter
Reds united bangalore vs kallu boys
What's Your Reaction?






