ಕಡಂಗ :ಬದ್ರಿಯಾ ಮಸೀದಿಯಲ್ಲಿ ಸಂಭ್ರದ ಬಕ್ರೀದ್ ಆಚರಣೆ

ಕಡಂಗ :ಬದ್ರಿಯಾ ಮಸೀದಿಯಲ್ಲಿ ಸಂಭ್ರದ ಬಕ್ರೀದ್ ಆಚರಣೆ

ಕಡಂಗ: ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆಯ, ನಮಾಜ್ ಗೆ ಮುದರ್ರಿಸ್ ಮೊಹಮ್ಮದ್ ಸ್ವಾದಿಕ್ ಸಖಾಫಿ ಸುರೈಜಿ ನೇತೃತ್ವ ವಹಿಸಿದರು.ಖಬರ್ ಸ್ಥಾನ ಹಾಗೂ ಕೊಕ್ಕಂಡಬಾಣೆ ದರ್ಗಾಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭ ಜಮಾಅತ್ ಅಧ್ಯಕ್ಷ ಉಸ್ಮಾನ್ ಕೆ.ಇ. ಎವರ್ ಗ್ರೀನ್, ಉಪಾಧ್ಯಕ್ಷರಾದ ರಶೀದ್ ಐಬಿಎಂ ಹಾಗೂ ರಜಾಕ್ ಕೆ.ಎ.ಪ್ರಧಾನ ಕಾರ್ಯದರ್ಶಿ ರಾಶೀದ್ ಯು.ಇ. ಕೋಶಾಧಿಕಾರಿ ರಜಾಕ್ ಸಿ.ಎ.ಸದಸ್ಯರಾದ ಸಹದ್, ಕರೀಂ, ಸುಹೈಲ್,ಹಾಸಿಂ ಮತ್ತಿತರರು ಉಪಸ್ಥಿತರಿದ್ದರು.