ಕೆ.ಎಸ್.ಆರ್.ಟಿ.ಸಿ ಇಲಾಖೆಯ ಅಧಿಕಾರಿಗಳೊಂದಿಗೆ ಮೈಸೂರಿನಲ್ಲಿ ಎ.ಎಸ್ ಪೊನ್ನಣ್ಣ ಸಭೆ
ಮಡಿಕೇರಿ:ಮೈಸೂರು ಜಿಲ್ಲೆಯ ಯಾದವಗಿರಿಯ ಎಂಪಿಸಿಎಸ್ ಕಟ್ಟಡದ ಆವರಣದಲ್ಲಿ ಕೆ.ಎಸ್.ಆರ್.ಟಿ.ಸಿ ಇಲಾಖೆಯ ಅಧಿಕಾರಿಗಳೊಂದಿಗೆ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಮುಖ್ಯ ಸಭೆ ನಡೆಸಿದರು.ಪ್ರಮುಖ ಸಾರಿಗೆ ಘಟಕಗಳ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
