ಗೌಡ ಫುಟ್ಬಾಲ್ ಕಪ್ ಎರಡನೇ ಸೆಮಿಫೈನಲ್ ಪಂದ್ಯ: ಮಞಂಡ್ರ ತಂಡಕ್ಕೆ ಗೆಲುವು

ಗೌಡ ಫುಟ್ಬಾಲ್ ಕಪ್ ಎರಡನೇ ಸೆಮಿಫೈನಲ್ ಪಂದ್ಯ:  ಮಞಂಡ್ರ ತಂಡಕ್ಕೆ ಗೆಲುವು

ಮಡಿಕೇರಿ:ಗೌಡ ಫುಟ್ಬಾಲ್ ಅಕಾಡಮಿ (ರಿ) ಕೊಡಗು ಇವರ ವತಿಯಿಂದ ಮರಗೋಡಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಎಂಟನೇ ವರ್ಷದ ಗೌಡ ಫುಟ್ಬಾಲ್ ಕಪ್ ಎರಡನೇ ಸೆಮಿಫೈನಲ್ ಪಂದ್ಯವು ಪೊಕ್ಕುಲಂಡ್ರ ಹಾಗೂ ಮಞಂಡ್ರ ತಂಡಗಳ ನಡುವೆ ನಡೆಯಿತು. ಪೊಕ್ಕುಲಂಡ್ರ ತಂಡದ ಪರ ಕರಣ್ ಹಾಗೂ ಮನೋಜ್ ತಲಾ 1 ಗೋಲು ದಾಖಲಿಸಿದರು.ಮಞಂಡ್ರ ತಂಡದ ಪರ ಲೋಹಿತ್ (ಪಿಕ್ಕ) 2 ಗೋಲ್ ಹಾಗೂ ಮೀನಿಶ್ 1 ಗೋಲ್ ಬಾರಿಸಿದರು.ಮಞಂಡ್ರ ತಂಡ 3 ಗೋಲು‌ಬಾರಿಸಿ ಫೈನಲ್ ಹಂತಕ್ಕೆ ಪ್ರವೇಶ