ಮಳೆಯ ಆರ್ಭಟ: ವಿರಾಜಪೇಟೆಯಲ್ಲಿ ಎಸ್.ಡಿ.ಪಿ.ಐ ರೆಸ್ಕ್ಯೂ ತಂಡ

ಕೊಡಗು: ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ವಿರಾಜಪೇಟೆಯಲ್ಲಿ ಎಸ್.ಡಿ.ಪಿ.ಐ ರೆಸ್ಕ್ಯೂ ಮತ್ತು ರಿಲೀಫ್ ತಂಡದಿಂದ ತುರ್ತು ಸೇವೆ ಕಾರ್ಯರತವಾಗಿದೆ. ತುರ್ತು ಅವಶ್ಯಕತೆಗಳಿಗಾಗಿ ಸಂಪರ್ಕಿಸಿ.
Amid heavy rains & flooding in Kodagu, SDPI Rescue & Relief Team in Virajpet is actively assisting affected citizens. For emergency support, contact the team.