ಶನಿವಾರಸಂತೆ:ಮನೆ ಮೇಲೆ ಮರ ಬಿದ್ದು 100ಕ್ಕೂ ಹೆಚ್ಚು ಹೆಂಚುಗಳಿಗೆ ಹಾನಿ
ಸೋಮವಾರಪೇಟೆ:ಶನಿವಾರಸಂತೆ ಹೋಬಳಿ ಕೋರಲಳ್ಳಿ ಗ್ರಾಮದ ಲಲಿತ ರವರ ಮನೆ ಮೇಲೆ ಮಳೆ ಗಾಳಿಯಿಂದಾಗಿ ಮರ ಬಿದ್ದಿದ್ದು, ಮನೆಯ ( ಅಂದಾಜು )100 ಹೆಂಚುಗಳು ಹಾನಿಯಾಗಿರುತ್ತವೆ. ಅರಣ್ಯ ಇಲಾಖಾ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದರು.

Like
0
Dislike
0
Love
1
Funny
0
Angry
0
Sad
0
Wow
0