2026ರ ಏಪ್ರಿಲ್ 11ರಂದು ಎಸ್.ವೈ.ಎಸ್ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಕಡಂಗ ಶಾಖೆ ವತಿಯಿಂದ 4ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ

2026ರ ಏಪ್ರಿಲ್ 11ರಂದು ಎಸ್.ವೈ.ಎಸ್ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಕಡಂಗ ಶಾಖೆ ವತಿಯಿಂದ 4ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ

ವಿರಾಜಪೇಟೆ:SYS ಹಾಗೂ SKSSF ಕಡಂಗ ಶಾಖೆ ವತಿಯಿಂದ ನಾಲ್ಕನೇ ವರ್ಷದ ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮವು 2026ರ ಏಪ್ರಿಲ್ 11ರಂದು ಕಡಂಗದಲ್ಲಿ ನಡೆಯಲಿದೆ ಎಂದು SKSSF ಕಡಂಗ ಯೂನಿಟ್ ಅಧ್ಯಕ್ಷ ಇಸ್ಹಾಕ್ ತಿಳಿಸಿದ್ದಾರೆ.ಅದೇ ಧಾರ್ಮಿಕ ಪ್ರಭಾಷಣವು ನಡೆಯಲಿದ್ದು,ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಸಾಮೂಹಿಕ ವಿವಾಹದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9632621699 ಇಸ್ಹಾಕ್, 8971460680 ಇಕ್ಬಾಲ್ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ.