ಭಾಗಮಂಡಲ:ಕುಡಿದ ಮತ್ತಿನಲ್ಲಿ ಕಡಿದು ಅಣ್ಣ-ತಂಗಿಯ ಕೊಲೆ

Mar 11, 2026 - 22:00
Mar 11, 2026 - 22:31
 0  4.2k
ಭಾಗಮಂಡಲ:ಕುಡಿದ ಮತ್ತಿನಲ್ಲಿ ಕಡಿದು ಅಣ್ಣ-ತಂಗಿಯ ಕೊಲೆ

ಮಡಿಕೇರಿ;ಕುಡಿದ‌ ಮತ್ತಿನಲ್ಲಿ ಅಣ್ಣ ತಂಗಿಯ ಕಡಿದು ಕೊಲೆ ಮಾಡಿರುವ ಘಟನೆ ಭಾಗಮಂಡಲ‌ ಸಮೀಪದ ಕುಂದಚೇರಿ ಗ್ರಾಮದಲ್ಲಿ‌ ನಡೆದಿದೆ. ಅಡಿಯರ ಯಶೋಧ (45), ಕುಂಞಿರಾಮ (47) ಮೃತರು. ಚಂದು (65) ಎಂಬಾತನಿಂದ‌ ಕೊಲೆ. ಕುಡಿದ ಮತ್ತಿನಲ್ಲಿ ಅಣ್ಣ ತಂಗಿಯನ್ನು ಚಂದು ಕಡಿದು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಕೊಡಗು ಎಸ್ಪಿ ಬಿಂದುಮಣಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಭಾಗಮಂಡಲ‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

What's Your Reaction?

Like Like 0
Dislike Dislike 0
Love Love 3
Funny Funny 0
Angry Angry 2
Sad Sad 11
Wow Wow 0