ಜಾತಿಗಣತಿಗಾಗಿ ದಸರಾ ರಜೆ ವಿಸ್ತರಣೆ! ರಾಜ್ಯದಲ್ಲಿ ಶಾಲೆಗಳಿಗೆ ಇನ್ನೂ ಎಷ್ಟು ದಿನಗಳವರೆಗೆ ರಜೆ ಇದೆ ಗೊತ್ತೇ!

Oct 7, 2025 - 15:10
 0  1.5k
ಜಾತಿಗಣತಿಗಾಗಿ ದಸರಾ ರಜೆ ವಿಸ್ತರಣೆ!  ರಾಜ್ಯದಲ್ಲಿ ಶಾಲೆಗಳಿಗೆ ಇನ್ನೂ ಎಷ್ಟು ದಿನಗಳವರೆಗೆ ರಜೆ ಇದೆ ಗೊತ್ತೇ!
Photo credit: oneindia Kannada

ಬೆಂಗಳೂರು:ರಾಜ್ಯದಲ್ಲಿ ದಸರಾ ರಜೆ ವಿಸ್ತರಣೆ ಮಾಡಲಾಗಿದ್ದು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಾತ್ರ ಅಕ್ಟೋಬರ್‌ 18ರವರೆಗೆ ದಸರಾ ರಜೆ ವಿಸ್ತರಣೆ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಸಿ.ಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿಗಣತಿಗಾಗಿ ದಸರಾ ರಜೆ ವಿಸ್ತರಣೆ ಮಾಡಲಾಗಿದೆ.

What's Your Reaction?

Like Like 5
Dislike Dislike 0
Love Love 2
Funny Funny 0
Angry Angry 1
Sad Sad 2
Wow Wow 3