ಹನುಮ ಜಯಂತಿ ಶೋಭಾಯತ್ರೆ:ಸೌಹಾರ್ದತೆ ಮೆರೆದ ಮೈಸಿ ಕತ್ತಣಿರ ಹಾಗೂ ಅಜೀಜ್ ತಂಡ

ಹನುಮ ಜಯಂತಿ ಶೋಭಾಯತ್ರೆ:ಸೌಹಾರ್ದತೆ ಮೆರೆದ ಮೈಸಿ ಕತ್ತಣಿರ ಹಾಗೂ ಅಜೀಜ್ ತಂಡ

ಕುಶಾಲನಗರ:ಇಲ್ಲಿ ನಡೆಯುತ್ತಿರುವ ಹನುಮ ಜಯಂತಿಯ ಶೋಭಾ ಯಾತ್ರೆಯ ಮೆರವಣಿಗೆ ಸಂದರ್ಭ ಹನುಮ ಭಕ್ತರಿಗೆ ನೀರು ಮತ್ತು ತಂಪು ಪಾನೀಯ ವಿತರಿಸಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಮೈಸಿ ಕತ್ತಣಿರ ಹಾಗೂ ಅಜೀಜ್ ತಂಡದವರು ಸೌಹಾರ್ದೆ ಮೆರೆದಿದ್ದಾರೆ.