ಶಾಸಕ ಎಎಸ್ ಪೊನ್ನಣ್ಣ ವಿರುದ್ಧ ಅವಾಚ್ಯ ಶಬ್ದ ಬಳಕೆ, ಉಡುಪಿ‌ ಜಿಲ್ಲೆಯ ಜನಗನ್ನಾಥ್ ರೈ ಬಂಧನ

Nov 17, 2025 - 19:47
 0  627
ಶಾಸಕ ಎಎಸ್ ಪೊನ್ನಣ್ಣ ವಿರುದ್ಧ ಅವಾಚ್ಯ ಶಬ್ದ ಬಳಕೆ, ಉಡುಪಿ‌ ಜಿಲ್ಲೆಯ ಜನಗನ್ನಾಥ್ ರೈ ಬಂಧನ

ಮಡಿಕೇರಿ:ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎಎಸ್ ಪೊನ್ನಣ್ಣ ವಿರುದ್ದ ಅವಾಚ್ಯ ಪದ ಬಳಕೆ ಹಿನ್ನೆಲೆ, ಮಡಿಕೇರಿ ಗ್ರಾಮಾಂತರ ಪೊಲೀಸ್ ರಿಂದ ಆರೋಪಿಯನ್ನು ಬಂಧಿಸಲಾಗಿದೆ.

ಉಡುಪಿ ಜಿಲ್ಲೆ ಜಗನ್ನಾಥ್ ರೈ ಬಂಧಿತ ಆರೋಪಿ. ಈ ಹಿಂದೆ ಬಿಎಸ್ ಎನ್ ಲ್ ನಲ್ಲಿ ಉದ್ಯೋಗ ಯಾಗಿಈಗ ನಿವೃತ್ತ ಹೊಂದಿದ್ದ ಆರೋಪಿ ಜಗನ್ನಾಥ್ ರೈ. ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಸೂರಜ್ ಹೊಸೂರು, ಶಾಸಕರ ಮಾಧ್ಯಮ ಸಹಾಯಕ ಪೆಮ್ಮಂಡ ವಿನಿಲ್ ಸೋಮಣ್ಣ, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

What's Your Reaction?

Like Like 1
Dislike Dislike 0
Love Love 2
Funny Funny 1
Angry Angry 0
Sad Sad 1
Wow Wow 0