ಕುಶಾಲನಗರ: ಪುಲ್ವಾಮ ಹುತಾತ್ಮರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

Feb 14, 2026 - 11:59
 0  345
ಕುಶಾಲನಗರ: ಪುಲ್ವಾಮ ಹುತಾತ್ಮರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಕುಶಾಲನಗರ, ಫೆ 14: ಕೊಡಗು ಜಿಲ್ಲಾ ಅರೆಸೇನಾ ಪಡೆ ಮಾಜಿ ಯೋಧರ ಒಕ್ಕೂಟದಿಂದ ಕುಶಾಲನಗರದಲ್ಲಿ ಪುಲ್ವಾಮ ಹುತಾತ್ಮರಿಗೆ ಶ್ರದ್ದಾಂಜಲಿ‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರು ಅಗಲಿದ ಯೋಧರಿಗೆ ಗೌರವ ನಮನ‌ ಸಲ್ಲಿಸಿ ಪುಷ್ಪಾರ್ಚನೆ‌‌ ಮಾಡಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0