ಕುಶಾಲನಗರ; ಬೈಕ್ ಡಿಕ್ಕಿಯಾಗಿ ಮೃತಪಟ್ಟ ಕಾಡು ಕುರಿ

Jan 17, 2026 - 13:05
 0  1.5k
ಕುಶಾಲನಗರ; ಬೈಕ್ ಡಿಕ್ಕಿಯಾಗಿ ಮೃತಪಟ್ಟ ಕಾಡು ಕುರಿ

ಕುಶಾಲನಗರ, ಜ 16: ಬೈಕ್ ಡಿಕ್ಕಿಯಾಗಿ ಕಾಡು ಕುರಿ‌ ಮರಿ ಮೃತಪಟ್ಟ ಘಟನೆ ಆನೆ ಕಾಡು ಬಳಿ ನಡೆದಿದೆ. ಬೈಕ್ ಸವಾರ ಸಿದ್ದಾಪುರ ನಿವಾಸಿ ರಾಬಿನ್ ನೆಲ್ಸನ್ ಅವರಿಗೆ ಗಾಯಗಳಾಗಿವೆ. ಸ್ಥಳಕ್ಕೆ ಕುಶಾಲನಗರ ಸಂಚಾರ ಪೊಲೀಸರು, ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿ ‌ಮುಂದಿನ ಕ್ರಮಕೈಗೊಂಡಿದ್ದಾರೆ.

What's Your Reaction?

Like Like 1
Dislike Dislike 1
Love Love 1
Funny Funny 0
Angry Angry 0
Sad Sad 4
Wow Wow 0