ಮಡಿಕೇರಿ- ದೋಣಿಗಲ್ ( NH 75 -NH 275) K SHIP ಯೋಜನೆಯಡಿ ನೂತನ ರಸ್ತೆ ಕಾಮಗಾರಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಶಾಸಕ ಡಾ.ಮಂತರ್ ಗೌಡ

Mar 25, 2026 - 20:16
 0  398
ಮಡಿಕೇರಿ- ದೋಣಿಗಲ್ ( NH 75 -NH 275) K SHIP ಯೋಜನೆಯಡಿ ನೂತನ ರಸ್ತೆ ಕಾಮಗಾರಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಶಾಸಕ ಡಾ.ಮಂತರ್ ಗೌಡ

ಬೆಂಗಳೂರು;ಮಡಿಕೇರಿ- ದೋಣಿಗಲ್ ( NH 75 -NH 275) K SHIP ಯೋಜನೆಯಡಿ ನೂತನ ರಸ್ತೆ ನಿರ್ಮಾಣ ಕಾಮಗಾರಿ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ K-SHIP ಅಧಿಕಾರಿಗಳೊಂದಿಗೆ ಶಾಸಕರಾದ ಡಾ.ಮಂತರ್ ಗೌಡ ರವರು ಸಭೆ ನಡೆಸಿ, DPR ಸಂಬಂಧಿಸಿದಂತೆ ಮಾಹಿತಿಗಳನ್ನು ಪಡೆದು ಸಲಹೆ ಸೂಚನೆಗಳನ್ನು ನೀಡಿದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0