ಮಡಿಕೇರಿ ದಸರಾ ಜನೋತ್ಸವ: ದಶಮಂಟಪಗಳ ಸ್ಪರ್ಧೆಯಲ್ಲಿ ಗೊಂದಲ| ವೇದಿಕೆಯಲ್ಲಿದ್ದ ಪ್ರಶಸ್ತಿ ಫಲಕಗಳನ್ನು ಎಸೆದ ಸದಸ್ಯರು!

ಮಡಿಕೇರಿ ದಸರಾ ಜನೋತ್ಸವ: ದಶಮಂಟಪಗಳ ಸ್ಪರ್ಧೆಯಲ್ಲಿ ಗೊಂದಲ|  ವೇದಿಕೆಯಲ್ಲಿದ್ದ ಪ್ರಶಸ್ತಿ ಫಲಕಗಳನ್ನು ಎಸೆದ ಸದಸ್ಯರು!

ಮಡಿಕೇರಿ: ದಶಮಂಟಪಗಳ ಸ್ಪರ್ಧೆಯಲ್ಲಿ ಮೋಸ ಎಂದು ಆರೋಪಿಸಿ ಕರವಲೆ ಭಗವಟಿ ಮಂಟಪ ಸದಸ್ಯರು ಮೋಸ ಮೋಸ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೇದಿಕೆಯಲ್ಲಿದ್ದ ಪ್ರಶಸ್ತಿ ಫಲಕ ಹಾಗೂ ಪರಿಕರಗಳನ್ನು ಎತ್ತಿ ಎಸೆದಿದ್ದು,ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.