ಮಡಿಕೇರಿ;ಕಾಡು ಕುರಿಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ ಸಾಂಸ್ಕೃತಿಕ ಕಲಾ ವೇದಿಕೆ ಸದಸ್ಯರು

Mar 30, 2026 - 10:42
 0  517
ಮಡಿಕೇರಿ;ಕಾಡು ಕುರಿಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ ಸಾಂಸ್ಕೃತಿಕ ಕಲಾ ವೇದಿಕೆ ಸದಸ್ಯರು

ಮಡಿಕೇರಿ;ಕಲಾ ನಗರ ಸಾಂಸ್ಕೃತಿಕ ಕಲಾ ವೇದಿಕೆ (ರಿ ) ಮಡಿಕೇರಿ,ರಾಘವೇಂದ್ರ ದೇವಾಲಯದ ಬಳಿ ಸಂಘದ ಸದಸ್ಯರಿಗೆ ದೊರೆತ ಕಾಡು ಕುರಿಯನ್ನು ಅರಣ್ಯಇಲಾಖೆಗೆ ಮಾಹಿತಿ ನೀಡಿ, ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಒಪ್ಪಿಸಲಾಯಿತು. ಕಲಾ ನಗರ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಸತೀಶ್ ಬಿ ಎಸ್, ಉಮೇಶ್ ಹಾಗು ಅಯ್ಯಪ್ಪ ನಿವೃತ ಸೇನಾನಿ, ಸಂಘದ ಸದಸ್ಯರುಗಳು ಈ ಸಂದರ್ಭ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0