2026ರ ಮಾರ್ಚ್ 27ರಿಂದ 31ರವರೆಗೆ ಕುಂಜಿಲ ಪಯ್ ನರಿ ಊರೂಸ್
ಕಡಂಗ: ಆಗಸ್ಟ್ 08ರಂದು ನಡೆದ ಊರೂಸ್ ವಿಶೇಷ ಮಹಾಸಭೆಯ ತೀರ್ಮಾನದಂತೆ ಇತಿಹಾಸ ಪ್ರಸಿದ್ದ ಕುಂಜಿಲ ಪಯ್ ನರಿ ಮಖಾಮ್ ಊರೂಸ್ ಕಾರ್ಯಕ್ರಮವು 2026 ಮಾರ್ಚ್ 27 ರಿಂದ 31 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದ್ದಾರೆ.