ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.10 ರ ಪಂದ್ಯಗಳು

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.10 ರ ಪಂದ್ಯಗಳು

ಮಡಿಕೇರಿ ಏ.9 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.10ರಂದು ಆಯೋಜಿಸಿರುವ ಪಂದ್ಯಗಳು.

ಮೈದಾನ 1;

ಬೆಳಿಗ್ಗೆ 9 ಗಂಟೆಗೆ ಆಚೆಯಡ ಮತ್ತು ಕರಿನೆರವಂಡ, 10ಕ್ಕೆ ಬೊಳ್ಳೆಪಂಡ ಮತ್ತು ಕಾಟಿಮಾಡ, 11ಕ್ಕೆ ಐಚಂಡ (ದೇವಣಗೇರಿ) ಮತ್ತು ಅಣ್ಣಳಮಾಡ (ಬಿರುನಾಣಿ), ಮಧ್ಯಾಹ್ನ 12ಕ್ಕೆ ಬೊಪ್ಪಡ್ತಂಡ ಮತ್ತು ಕೋಳೆರ ಹಾಗೂ 1 ಗಂಟೆಗೆ ಚೇರಂಡ ಮತ್ತು ಕಾಯಪಂಡ

ಮೈದಾನ 2;

ಬೆಳಿಗ್ಗೆ 9 ಗಂಟೆಗೆ ಬೋಂದ ಮುಕ್ಕಾಟಿರ ಮತ್ತು ಕಂಬೀರoಡ, 10ಕ್ಕೆ ಬೊಟ್ಟೋಳಂಡ ಮತ್ತು ಕುಂಜಿಯoಡ, 11ಕ್ಕೆ ಗೌಡಂಡ (ಸೂರ್ಲಬಿ) ಮತ್ತು ಕೊಟ್ಟಂಗಡ, ಮಧ್ಯಾಹ್ನ 12ಕ್ಕೆ ಕೊಟ್ರಮಾಡ ಮತ್ತು ಬುಟ್ಟಿಯಂಡ ಹಾಗೂ 1 ಗಂಟೆಗೆ ಕೋಣಿಯಂಡ ಮತ್ತು ನಾಗಂಡ