ಮನರೇಗಾ ಯೋಜನೆ ಮರು ಅನುಷ್ಠಾನಕ್ಕೆ ಆಗ್ರಹಿಸಿದ ರಾಜ್ ಭವನ ಚಲೋ;ಶಾಸಕ ಡಾ ಮಂತರ್ ಗೌಡ ಭಾಗಿ

Jan 27, 2026 - 20:23
Jan 27, 2026 - 20:23
 0  375
ಮನರೇಗಾ ಯೋಜನೆ ಮರು ಅನುಷ್ಠಾನಕ್ಕೆ ಆಗ್ರಹಿಸಿದ ರಾಜ್ ಭವನ ಚಲೋ;ಶಾಸಕ ಡಾ ಮಂತರ್ ಗೌಡ ಭಾಗಿ

ಬೆಂಗಳೂರು; ಮನರೇಗಾ ಯೋಜನೆ ಮರು ಅನುಷ್ಠಾನಕ್ಕೆ ಆಗ್ರಹಿಸಿ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ರಾಜಭವನ ಛಲೋ ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ರವರು ಭಾಗವಹಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0