ದ್ವಿತೀಯ ಪಿಯುಸಿ ಫಲಿತಾಂಶ; ಪೆರುಂಬಾಡಿ ಎಸ್ಇಎ ಶಾಲೆಯ ಫಾತಿಮತ್ ಫಿದಾಳಿಗೆ ವಾಣಿಜ್ಯ ‌ವಿಭಾಗದಲ್ಲಿ‌ 581‌‌ ಅಂಕ

Apr 10, 2026 - 00:14
 0  242
ದ್ವಿತೀಯ ಪಿಯುಸಿ ಫಲಿತಾಂಶ; ಪೆರುಂಬಾಡಿ ಎಸ್ಇಎ ಶಾಲೆಯ ಫಾತಿಮತ್ ಫಿದಾಳಿಗೆ ವಾಣಿಜ್ಯ ‌ವಿಭಾಗದಲ್ಲಿ‌ 581‌‌ ಅಂಕ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು : ರಾಜ್ಯದ್ಯಂತ 2025 -26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ವಿರಾಜಪೇಟೆ ಸಮೀಪದ ಅರ್ಜಿ ಗ್ರಾಮದ ಪೆರುಂಬಾಡಿ ಎಸ್ಇಎ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಫಾತಿಮತ್ ಫಿದಾ ಸಿ.ಎ. ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡು ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 581ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡು ಫಾತಿಮತ್ ಫಿದಾ ಸಾಧನೆ ಮಾಡಿದ್ದಾರೆ. ಎಡಪಾಲ ಗ್ರಾಮದ ಚೀನಮಾಡತ್ ಅಬೂಬಕ್ಕರ್ ಹಾಗೂ ಝೌರ ದಂಪತಿಗಳ ಪುತ್ರಿಯಾಗಿದ್ದಾಳೆ.

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0