ಸಿದ್ದಾಪುರ:ಕಾಡಾನೆ ದಾಳಿಗೆ ಬೆಳೆಗಾರ ಬಲಿ

Mar 12, 2026 - 13:06
Mar 12, 2026 - 14:05
 0  2.7k
ಸಿದ್ದಾಪುರ:ಕಾಡಾನೆ ದಾಳಿಗೆ ಬೆಳೆಗಾರ ಬಲಿ

ಮಡಿಕೇರಿ; ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು,ಕಾಡಾನೆ ದಾಳಿಗೆ ಬೆಳೆಗಾರ ಬಲಿಯಾಗಿರುವ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಹೈಸ್ಕೂಲ್ ಪೈಸಾರಿ ವ್ಯಾಪ್ತಿಯಲ್ಲಿ ನಡೆದಿದೆ. ಕಾಫಿ ತೋಟ ನೋಡಲು ತೆರಳಿದ ಸಂದರ್ಭ ದಾಳಿ ಮಾಡಿರುವ ಕಾಡಾನೆ. ಕಾಡಾನೆ ದಾಳಿಗೆ ಬೆಳೆಗಾರ ಗಣಪತಿ (ಗಪ್ಪು) ಬಲಿಯಾಗಿದ್ದಾರೆ. ಹಾಡಗಲೇ ಕಾಫಿ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳ ಭೇಟಿ ನೀಡಿದ್ದಾರೆ.

What's Your Reaction?

Like Like 1
Dislike Dislike 2
Love Love 5
Funny Funny 1
Angry Angry 0
Sad Sad 7
Wow Wow 0